Odysse VADER Electric Bike Walkaround In KANNADA by Punith Bharadwaj. Odysse electric vehicles launches VADER, India’s first electric Motorcycle powered by 7” Android Display. ಹೊಸ ಒಡಿಸ್ಸೆ ವಾಡೆರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಂಡಿದ್ದು, ಈ ಬೈಕಿನ ಪರಿಚಯಾತ್ಮಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,09,999 ಆಗಿದೆ. ಕಂಪನಿಯು IP67 AIS 156 ಅನುಮೋದಿತ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಇದನ್ನು 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಈ ವಾಡೆರ್ ಎಲೆಕ್ಟ್ರಿಕ್ ಬೈಕ್ 7-ಇಂಚಿನ ಆಂಡ್ರಾಯ್ಡ್ ಡಿಸ್‌ಪ್ಲೇ, ಗೂಗಲ್ ಮ್ಯಾಪ್ಸ್ ನ್ಯಾವಿಗೇಷನ್, 18 ಲೀಟರ್ ಸ್ಟೋರೇಜ್ ಸ್ಪೇಸ್, OTA ಅಪ್‌ಡೇಟ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಬಹು ಬಣ್ಣದ ಆಯ್ಕೆಗಳನ್ನು ಹೊಂದಿವೆ.
#OdysseVaderWalkaroundInKannada #OdysseVaderWalkaround #OdysseVaderElectricBikeRange #OdysseVaderElectricBikeprice #OdysseVaderElectricBikecolouroptions #OdysseVaderElectricBikeChargeTime
~PR.156~